ಏಪ್ರಿಲ್ ೨೩ - ಏಪ್ರಿಲ್ ತಿಂಗಳ ಇಪ್ಪತ್ತ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೩ನೇ ದಿನ (ಅಧಿಕ ವರ್ಷದಲ್ಲಿ ೧೧೪ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೨ ದಿನಗಳಿರುತ್ತವೆ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ೧೯೯೩ - ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ಕೆಳಗೆ ನಡೆದ ಪ್ರಜಾಭಿಪ್ರಾಯ ಸಂಗ್ರಹದಲ್ಲಿ ಎರಿಟ್ರಿಯದ ಜನರು ಇಥಿಯೋಪಿಯದಿಂದ ಸ್ವಾತಂತ್ರ್ಯಕ್ಕೆ ಅಭಿಮತ ಸೂಚಿಸಿದರು. == ಜನನ == ೧೮೫೮ - ಮ್ಯಾಕ್ಸ್ ಪ್ಲಾಂಕ್, ಜರ್ಮನಿಯ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. == ನಿಧನ == ೧೬೧೬ - ಮಿಗ್ವೆಲ್ ಸೆರ್ವಾನ್ಟೇಸ್, ಸ್ಪೇನ್ನ ಲೇಖಕ. ೧೯೯೨ - ಸತ್ಯಜಿತ್ ರೇ, ಬಂಗಾಳದ ಚಲನಚಿತ್ರ ನಿರ್ದೇಶಕ. == ಹಬ್ಬಗಳು/ಆಚರಣೆಗಳು == ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ